ಗುಂಡ್ಲುಪೇಟೆ: ಗುಂಡ್ಲುಪೇಟೆಯಲ್ಲಿ ವಿದ್ಯಾರ್ಥಿನಿಗೆ ಕೊಲೆ ಬೆದರಿಕೆ: ಅನ್ಯ ಧರ್ಮದ ಯುವಕನನ್ನು ಪೊಲೀಸರ ವಶಕ್ಕೆ
Gundlupet, Chamarajnagar | Aug 24, 2025
ಪರಿಚಯವಿದ್ದರೂ ತನ್ನೊಂದಿಗೆ ಮಾತನಾಡದಿದ್ದ ಕಾರಣಕ್ಕೆ ವಿದ್ಯಾರ್ಥಿನಿಯನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಅನ್ಯ ಧರ್ಮದ...