ಕಾರವಾರ: ಧರ್ಮರಕ್ಷಣೆಗಾಗಿ ಧರ್ಮ ಯುದ್ಧ ಘೋಷಣೆ ಅಡಿ ಸೆ.1ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮ ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಮಾಹಿತಿ
Karwar, Uttara Kannada | Aug 29, 2025
ಶುಕ್ರವಾರ ಸಂಜೆ 4.30ಕ್ಕೆ ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಧರ್ಮರಕ್ಷಣೆಗಾಗಿ ಧರ್ಮ ಯುದ್ಧ ಘೋಷಣೆಯಡಿ ಧರ್ಮಸ್ಥಳ ಚಲೋ ಕಾರ್ಯಕ್ರಮ...