Public App Logo
Jansamasya
National
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಕಾರವಾರ: ಹದಗೆಟ್ಟ ಹಬ್ಬುವಾಡಾ ರಸ್ತೆ ನಗರದಲ್ಲಿ ರಿಕ್ಷಾ ಚಾಲಕರಿಂದ ಹಠಾತ್ ಪ್ರತಿಭಟನೆ

Karwar, Uttara Kannada | Sep 17, 2025
ನಗರದ ಹಬ್ಬುವಾಡಾ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿ ನಗರದ ಎಪಿಎಂಸಿ ಬಳಿ ರಿಕ್ಷಾ ಚಾಲಕರು, ಕರ್ನಾಟಕ ರಕ್ಷಟ ಗಜಸೇನೆ ವೇದಿಕೆ ಪದಾಧಿಕಾರಿಗಳು ಬುಧವಾರ ಮಧ್ಯಾಹ್ನ 1 ಕ್ಕೆ ಹಠಾತ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯ್ತ ಜಗದೀಶ್ ಹುಲಿಗೆಜ್ಜಿ ಅವರು ಮಳೆಗಾಲ ಆಗಿದ್ದರಿಂದ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಮಳೆ ಕಡಿಮೆಯಾದ ಬಳಿಕ ಶೀಘ್ರವೇ ರಸ್ತೆ ಕಾಮಗಾರಿ ಭರವಸೆ ನೀಡಿದರು.

MORE NEWS