ಚನ್ನಪಟ್ಟಣ: ಒಕ್ಕಲಿಗ ಸಮುದಾಯ ಒಡೆಯಲು ಸರ್ಕಾರ ಸಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದೆ.
ನಗರದಲ್ಲಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಆರೋಪ.
ಚನ್ನಪಟ್ಟಣ -- ಸರ್ಕಾರ ಸಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಸರಿಯಾದ ಕ್ರಮದಲ್ಲಿ ಮಾಡುತ್ತಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವೆಂಕಟರಾಮ್ ಆರೋಪಿಸಿದರು. ನಗರದ ನೇಗಿಲಯೋಗಿ ರೈತ ಸಂಘದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಕ್ಕಲಿಗ ಸಂಘ ಸಮುದಾಯಕ್ಕೆ ಗಣತಿಯಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ತಿಳುವಳಿಕೆ ಮೂಡಿಸಿದೆ ಅದರೆ ಸರ್ಕಾರ ನಿಯೋಜನೆ ಮಾಡಿರು ಗಣತಿ ಬರುವ ಸಿಬ್ಬಂದಿ ಗೌಡ, ಒಕ್ಕಲಿಗ, ವಕ್ಕಲಿಗ ಎಂದು ತಮಗೆ ತೋಚಿದ್ದನ್ನು ನಮೂದಿಸುವ ಮೂಲಕ ಒಕ್ಕಲಿಗ ಸಮುದಾಯವನ್ನು