ಸವಣೂರು: ಸಾಲಬಾಧೆ ತಾಳಲಾರದೇ ಬಚ್ಚಲು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ; ನಾಯಿಕೆರೂರ ಗ್ರಾಮದಲ್ಲಿ ಘಟನೆ
Savanur, Haveri | Sep 6, 2025
ಸಾಲಬಾಧೆ ತಾಳಲಾರದೇ ರೈತರೊಬ್ಬರು ಬಚ್ಚಲು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಾಯಿಕೆರೂರ ಗ್ರಾಮದಲ್ಲಿ...