ಮುದ್ದೇಬಿಹಾಳ: ಕುಂಚಗನೂರು ಗ್ರಾಮದಲ್ಲಿ ಮೊಸಳೆ ದಾಳಿಗೆ ತುತ್ತಾದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಎಸ್ ಪಾಟೀಲ್ ನಡಹಳ್ಳಿ
Muddebihal, Vijayapura | Aug 23, 2025
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರು ಗ್ರಾಮದ ಕೃಷ್ಣಾ ನದಿಯಲ್ಲಿ ಎತ್ತುಗಳನ್ನು ತೊಳೆಯಲು ಹೋದ ರೈತ ಕಾಶಪ್ಪ ಕಂಬಳಿ ಎಂಬತಾನನ್ನು...