ಮೊಳಕಾಲ್ಮುರು: ನಕಲಿ ವೈದ್ಯರಿಗೆ ನೋಟಿಸ್ ನೀಡಿ, ತಕ್ಷಣವೇ ಕ್ರಮಕ್ಕೆ ಪಟ್ಟಣದಲ್ಲಿ ತಾ.ಪಂ ಆಡಳಿತಾಧಿಕಾರಿ ಲಕ್ಷ್ಮಣ್ ತಳವಾರ್ ಸೂಚನೆ
Molakalmuru, Chitradurga | Jun 11, 2025
ಮೊಳಕಾಲ್ಮುರು:ತಾಲೂಕಿನಲ್ಲಿರುವ ನಕಲಿ ವೈದ್ಯರುಗಳಿಗೆ ತಕ್ಷಣವೇ ನೋಟೀಸ್ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಆಡಳಿತಧಿಕಾರಿ ಲಕ್ಷ್ಮಣ್...