Public App Logo
ಗಂಗಾವತಿ: ನಗರದಲ್ಲಿ ವೆಂಕಟೇಶನ‌ ಕೊಲೆ ಪ್ರಕರಣದಲ್ಲಿ ಇಂದು ಮೂರು ಜನ ಆಪಾದಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ - Gangawati News