ಗುಳೇದಗುಡ್ಡ: ನಿರಂತರ ಮಳೆಗೆ ಕುಸಿದು ಬಿದ್ದ ಮನೆಯೊಂದರ ಮೇಲ್ಚಾವಣಿ, ಪಟ್ಟಣದಲ್ಲಿ 40 ಮೀ. ಮೀ. ಮಳೆ ತಾಲ್ಲೂಕು ಆಡಳಿತ ಮಾಹಿತಿ
ಗುಳೇದಗುಡ್ಡ ಪಟ್ಟಣದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯೊಂದರ ಮೇಲ್ಚಾವಣಿ ಕುಸಿದು ಬುದ್ಧ ಪ್ರಸಂಗ ಗುಳೇದಗುಡ್ಡದಲ್ಲಿ ನಡೆದಿದೆ ಅಲ್ಲದೆ ಗುಳೇದಗುಡ್ಡ ಪಟ್ಟಣದಲ್ಲಿ 40 ಮಿಲಿ ಮೀಟರ್ ಮಳೆ ಸುರಿದ ಬಗ್ಗೆ ಉಳಿದಗುಡ್ಡ ತಾಲೂಕು ಆಡಳಿತ ಈ ಕುರಿತು ಗುಳೇದಗುಡ್ಡ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರಕಟಣೆಯನ್ನು ನೀಡಿದೆ