ಬಾಗೇಪಲ್ಲಿ: ಚೇಳೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ 45 ನೇ ರೈತ ಹುತಾತ್ಮರ ದಿನಾಚರಣೆ
Bagepalli, Chikkaballapur | Aug 11, 2025
ಚೇಳೂರು ಬಿಟ್ಟು ಆಂಧ್ರ ಗಡಿ ಭಾಗದಲ್ಲಿ ತಾಲೂಕು ಪ್ರಜಾಸೌಧ ಕಟ್ಟಲು ಹುನ್ನಾರ ಮಾಡುತ್ತಿರುವುದನ್ನು ರೈತ ಸಂಘ ಖಂಡಿಸುತ್ತದೆ ಎಂದು ರಾಜ್ಯ ರೈತ...