ಬಸವಕಲ್ಯಾಣ: ವಾಹನದ ಮೇಲೆ ಅಡ್ಡ ಪಲ್ಲಕ್ಕಿ ಮೆರವಣಿಗೆಗೆ ಸಮ್ಮತಿ ಸೂಚಿಸಿದ ರಂಭಾಪುರಿ ಶ್ರೀಗಳ ತೀರ್ಮಾನ ಹರ್ಷ ತಂದಿದೆ: ಹಾರಕೂಡ ಶ್ರೀಗಳ ಹೇಳಿಕೆ
Basavakalyan, Bidar | Aug 18, 2025
ಬಸವಕಲ್ಯಾಣ: ದಸರಾ ದರ್ಬಾರ್ ಕಾರ್ಯಕ್ರಮದ ವೇಳೆ ಭಕ್ತರ ಹೆಗಲ ಮೇಲೆ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡುವುದರ ಬದಲಾಗಿ, ವಾಹನದ ಮೇಲೆ ಮೆರವಣಿಗೆಗೆ...