ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಗೆ 36.75 ಕೋಟಿ ರೂ. ಲಾಭ: ನಗರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ
Shivamogga, Shimoga | Sep 8, 2025
ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲಿಯೇ 2024 25 ನೇ ಸಾಲಿನಲ್ಲಿ 36.75 ಕೋಟಿ ರೂಪಾಯಿ ಲಾಭಗಳಿಸಿದೆ. ಮುಂದಿನ ಬಾರಿ 45 ಕೋಟಿ ರೂಪಾಯಿ ಲಾಭ ಮಾಡುವ...