ತುಮಕೂರು: ಕಳೆದ ಬಾರಿ ದಸರಾಗೆ ಪಾಲಿಕೆಯಿಂದ ಜನರ ತೆರಿಗೆ ಹಣ ದುರುಪಯೋಗ : ನಗರದಲ್ಲಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಬಸವರಾಜ್ ಆರೋಪ
Tumakuru, Tumakuru | Sep 5, 2025
ಕಳೆದ ಬಾರಿ ತುಮಕೂರು ದಸರಾಗಾಗಿ ಮಹಾನಗರ ಪಾಲಿಕೆ ನಿಧಿಯಿಂದ ಅಂದರೆ ಜನರ ತೆರಿಗೆ ಹಣದಿಂದ 50 ಲಕ್ಷ ರೂ.ಗಳನ್ನ ಖರ್ಚು ಮಾಡಿ ಅಧಿಕಾರ...