ಮಳವಳ್ಳಿ: ಶಾಸಕರ ಪುತ್ರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದನ್ನೇ ಟೀಕಿಸಿದ ಮಾಜಿ ಶಾಸಕ ಅನ್ನದಾನಿ ನಡೆ ಖಂಡನೀಯ: ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು