ಬಂಗಾರಪೇಟೆ: ಹಲ್ಲೆಗೊಳಗಾದ ಶಿಕ್ಷಕಿಯ ಪಲವತಿಮ್ಮನಹಳ್ಳಿಯ ಮನೆಗೆ,ರಾಜ್ಯ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಷಿಣಿ ಗೌಡ ಭೇಟಿ
Bangarapet, Kolar | Sep 14, 2025
ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ವಿದ್ಯಾರ್ಥಿಯ ತಂದೆಯಿಂದ ಹಲ್ಲೆ ವಿಚಾರ ರಾಜ್ಯ ನೌಕರರ ಸಂಘ ಖಂಡಿಸಿದೆ. ಶಿಕ್ಷಕಿ ಮನೆಗೆ ಭೇಟಿ ನೀಡಿದ ರಾಜ್ಯ...