ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಫಾರಿ ವಾಹನಕ್ಕೆ ಗುದ್ದಲು ಬಂದ ಕಾಡಾನೆ, ಭಯಭೀತರಾಗಿದ ಪ್ರವಾಸಿಗರು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಇದ್ದ ಸಫಾರಿಗೆ ವಾಹನಕ್ಕೆ ಕಾಡಾನೆಹೊಂದು ಗುದ್ದಲು ಮುಂದಾಗಿದೆ. ಸಫಾರಿ ವಾಹನಕ್ಕೆ ಗುದ್ದಲು ಮುಂದೆ ಕಾಡಾನೆ ನಂತರ ಹಿಂದೆ ಸರಿದಿದೆ. ಇನ್ನೂ ಇದರಿಂದ ಪ್ರವಾಸಿಗರು ಕೆಲ ಒತ್ತು ಭಯಭೀತರಾಗಿದ್ದರು. ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.