ಬಾಗೇಪಲ್ಲಿ: ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ದೇವಿಕುಂಟೆ ರಸ್ತೆ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಸಚಿವ ಜಾರಕಿಹೊಳಿಗೆ ಸ್ಥಳೀಯರ ಮನವಿ
Bagepalli, Chikkaballapur | Aug 19, 2025
ದಶಕಗಳಿಂದ ನೆನೆಗುದೆಗೆ ಬಿದ್ದಿದ್ದು ಹಾಗೂ ಈಗಿನ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾದ ದೇವಿಕುಂಟೆ ರಸ್ತೆಯನ್ನು ಸರಿಪಡಿಸಲು ಲೋಕೋಪಯೋಗಿ ಇಲಾಖೆ...