ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಸ್ಥಳ ಇಲ್ಲ. ಗ್ರಾಮದಲ್ಲಿ ಯಾರಾದರೂ ದಲಿತ ಸಮುದಾಯದವರು ಮೃತಪಟ್ಟರೆ ಹೂಳಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸ್ಮಶಾನ ಜಾಗ ಮಂಜೂರು ಮಾಡದೆ ಹೋದರೆ, ಮಲ್ಲಠ ಸಿರವಾರ ತಹಶೀಲ್ದಾರ್ ಕಚೇರಿ ವರೆಗೆ ಶವಯಾತ್ರೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಗ್ರಾಮದ ದಲಿತ ಮುಖಂಡರು ತಾಲೂಕು ಆಡಳಿತಕ್ಕೆ.