ಹುಲಸೂರ: ಮಹಿಳೆಯರು ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕ ಶರಣು ಸಲಗರ್; ಹುಲಸೂರನಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಶಬ್ಬೀರ್ ಪಾಶಾ ಮುಜಾವರ್ ಖಂಡನೆ
Hulsoor, Bidar | Oct 19, 2025 " ರೈತರ ಹೋರಾಟದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹಗುರುವಾಗಿ ಮಾತನಾಡಿದ ಶಾಸಕ ಸಲಗರ ಮಾತಿಗೆ ಖಂಡನಿಯ:ಶಬ್ಬಿರ ಪಾಶಾ" "ಹೋಶ್ ಮೇ ಜೋಶ್ ಖೊನೆ ವಾಲೆ ಎಮ್.ಎಲ್.ಎ ಶರಣು ಸಲಗರ" ಹುಲಸೂರ:12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಜಗತ್ತಿನಲ್ಲಿ ಪ್ರಥಮ ಬಾರಿಗೆ ಮಹಿಳಾ ಸ್ವಾತಂತ್ರ್ಯ ನೀಡಿದ ಭೂಮಿ ಬಸವಕಲ್ಯಾಣ. ಇಲ್ಲಿ ನೀಡುವವರು ಉಂಟು ಬೇಡುವವರಿಲ್ಲ . ಹೆಣ್ಣನ್ನು ಅಕ್ಕನಾಗಿ ಕಂಡು ಇಡಿ ಜಗತ್ತಿಗೆ ಅಕ್ಕಮಹಾದೇವಿ ಅವರನ್ನು ಕೊಟ್ಟ ಈ ಪುಣ್ಯ ಭೂಮಿಯಿಂದ ಶಾಸಕರಾದ ಶರಣು ಸಲಗರ ರವರು ರೈತರನ್ನು ಉದ್ದೇಶಿಸಿ ಮಾತನಾಡುವಾಗ ಮಹಿಳೆಯರು ಕೆಲಸ ವಿಲ್ಲದೆ ವೆಶ್ಯ ವ್ಯವಸಾಯಕ್ಕೆ ಧುಮುಕಿದಾರೆ ಎಂದು ಹೇಳಿರುವ ಮಾತು ಖಂಡನಿಯ. ರೈತರ ಪರವಾಗಿ ಮಾಡಿ