ಬೆಳ್ತಂಗಡಿ: ಉಪ್ಪಿನಂಗಡಿಯ ಪೊಲೀಸರಿಂದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ ನಂ: 140/2013 ಕಲಂ: 354 (ಎ), (ಡಿ) IPC ಪ್ರಕರಣದಲ್ಲಿ ಆರೋಪಿಯಾದ ಇಮ್ರಾನ್ ಖಾನ್ 36 ವರ್ಷ ಶಿವಾಜಿನಗರ,ಬೆಂಗಳೂರು ಎಂಬಾತನು ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು LPC ವಾರೆಂಟ್ ನಂ: 1/2024 ರಂತೆ ವಾರೆಂಟ್ ಹೊರಡಿಸಿರುವುದಾಗಿದೆ.ಈ ಬಗ್ಗೆ ಆರೋಪಿಯನ್ನು ಬೆಂಗಳೂರು ನಗರದ ಕೆ,ಜಿ ಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯವು ನ್ಯಾಯಾಂಗ ಬಂಧನ ನೀಡಿರುವುದಾಗಿದೆ.