ಏರ್ಪೋಟ್ ನಲ್ಲಿ ಪಿಕಪ್ ಪಾಯಿಂಟ್ ಗೆ ಟ್ಯಾಕ್ಸಿಗಳ ನಿಷೇದ ಹಿನ್ನೆಲೆ. ಟ್ಯಾಕ್ಸಿ ಚಾಲಕರ ಸಮಸ್ಯೆ ಆಲಿಸಲು ಏರ್ಪೋಟ್ ಗೆ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ. ಕೆಂಪೇಗೌಡ ಏರ್ಪೋಟ್ ನ ಟರ್ಮಿನಲ್ 1 ಕ್ಕೆ ಬಂದು ಪರಿಶೀಲನೆ. ಟ್ಯಾಕ್ಸಿ ಚಾಲಕರಿಗೆ ನೀಡಿರುವ ಪಿಕಪ್ ಸ್ಥಳ ದೂರ ಹಾಗೂ ಟ್ರಾನ್ಸ್ ಪೋರ್ಟ್ ಬಗ್ಗೆ ಪರಿಶೀಲನೆ. ಬಸ್ನಲ್ಲಿ ಸ್ವತಃಹ ಸಚಿವ ರಾಮಲಿಂಗಾರೆಡ್ಡಿ ಪ್ರಯಾಣ ಮಾಡಿ ಟ್ಯಾಕ್ಸಿ ಚಾಲಕರ ಸಮಸ್ಯೆ ವೀಕ್ಷಣೆ.