ಕೂಡ್ಲಿಗಿ: ಲಾರಿ ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಅಪಘಾತ,ಇಬ್ಬರು ಸಾವು ಎಂಟು ಜನರಿಗೆ ಗಾಯ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಿಸ್ನಹಳ್ಳಿ ಗ್ರಾಮದ ಬಳಿ ಲಾರಿ ಓವರ್‌ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಎಂಟು ಜನ ಗಾಯಗೊಂಡ ಘಟನೆ ಜರುಗಿದೆ.