ನೆಲಮಂಗಲ: ಪಟ್ಟಣದ ಸದಾಶಿವನಗರದಲ್ಲಿ ಭೂಮಿ ಸರ್ವೆ ವಿಚಾರವಾಗಿ ಸರ್ವೆಯರ್ ಮೇಲೆ ಮತ್ತೊಂದು ಸರ್ವೆಯರ್ ಗುಂಪಿನಿಂದ ಹಲ್ಲೆ
Nelamangala, Bengaluru Rural | Sep 1, 2025
ನೆಲಮಂಗಲ ಭೂಮಿ ಸರ್ವೆ ವಿಚಾರದಲ್ಲಿ ಗಲಾಟೆ ಸರ್ವೆಯರ್ ನಟರಾಜು ಮೇಲೆ ಹಲ್ಲೆ ಮಾಡಿದ ಗುಂಪು ಹಲ್ಲೆ ತಡೆಯಲು ಮುಂದಾದ ವ್ಯಕ್ತಿ ರವಿನಂದನ್ ಮೇಲೂ...