ಬಸವಕಲ್ಯಾಣ: ಭಾರಿ ಮಳೆಗೆ ಸರಜವಳಗಾ, ಮಿರ್ಜಾಪುರ, ಖೇರ್ಡಾ(ಬಿ) ಬಳಿ ಸೇತುವೆ ಮೇಲಿಂದ ಹರಿಯುತ್ತಿರುವ ನೀರು: ಸ್ಥಳಕ್ಕೆ ತಹಶೀಲ್ದಾರ ಭೇಟಿ
Basavakalyan, Bidar | Aug 28, 2025
ಬಸವಕಲ್ಯಾಣ: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಸರಜವಳಗಾ, ಮಿರ್ಜಾಪೂರ ಸೇರಿದಂತೆ ವಿವಿಧ ಗ್ರಾಮಗಳ...