ಮಂಗಳೂರು: ಸೆ.5ರಂದು ಬೃಹತ್ ಸ್ವಲಾತ್ ಮೆರವಣಿಗೆ: ಲೇಡಿಹಿಲ್ ನಲ್ಲಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಹೇಳಿಕೆ
Mangaluru, Dakshina Kannada | Sep 3, 2025
ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರರ ಜನ್ಮದಿನ‘ ಈದ್ ಮೀಲಾದ್’ ಅಂಗವಾಗಿ ಸೆ.5ರಂದು ಉಳ್ಳಾಲ ಜುಮ್ಮಾ ಮಸ್ಜಿದ್ ಮತ್ತು ಹಝ್ರತ್ ಸಯ್ಯದ್ ಮುಹಮ್ಮದ್...