ಕಾರವಾರ: ರೆಡ್ ಅಲರ್ಟ್ ಇದ್ರೂ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ, ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಐವರ ರಕ್ಷಣೆ
Karwar, Uttara Kannada | Aug 19, 2025
ಭಾರಿ ಗಾಳಿ-ಮಳೆಯ ನಡುವೆ ಮೀನುಗಾರಿಕೆ ತೆರಳಿದ್ದ ಸಾಂಪ್ರದಾಯಿಕ ದೋಣಿ ಸಮುದ್ರದ ಅಲೆಗೆ ಸಿಲುಕಿ ಪಲ್ಟಿಯಾದ ಘಟನೆ ನಗರದ ರವೀಂದ್ರನಾಥ ಟ್ಯಾಗೋರ್...