ಬೆಂಗಳೂರು ಉತ್ತರ: ಹೊತ್ತಿ ಉರಿದ ಖಾಸಗಿ ಬಸ್! ಬಸ್ ಇಳಿದು ಓಡಿದ ಪ್ರಯಾಣಿಕರು! ನಗರದಲ್ಲಿ ರನ್ನಿಂಗ್ ಬಸ್ ಅಲ್ಲಿ ಧಗ ಧಗಿಸಿದ ಬೆಂಕಿ! ಮಹಿಳೆ ಸಮಯ ಪ್ರಜ್ಞೆ!
ಅಕ್ಟೋಬರ್ 17 ರಂದು ಬೆಳ್ಳಂಬೆಳಿಗ್ಗೆ ಖಾಸಗಿ ಬಸ್ ಹೊತ್ತಿ ಉರಿದಿದೆ. 35 ಜನ ಪ್ರಯಾಣಿಕರು ಬಸ್ ಅಲ್ಲಿ ಇದ್ರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಬೆಂಗಳೂರು ಟೂ ರಾಯಚೂರು ಹೋಗ್ತಿದ್ದ ಖಾಸಗಿ ಬಸ್ ಟಯರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿ ಉರಿದಿದೆ. ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತ ಆಗಿದೆ