ಶಾಸಕ ಅಜಯ್ ಸಿಂಗ್ ಅವರು ಸದಾಶಿವನಗರದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ನಾಳೆ ಸಿಡಬ್ಯುಸಿ ಮೀಟಿಂಗ್ ಇದೆ, ನಂಗೆ ತಿಳಿದಿರೊ ಹಾಗೇ ಮೂರು ರಾಜ್ಯದ ಸಿಎಂ, ಈ ಒಂದು ಮೀಟಿಂಗಿಗೆ ಹೋಗುತ್ತಾರೆ. ಹಿಂದೆ ಬೆಳಗಾವಿಯಲಿ ದೊಡ್ಡ ಸಭೆ ಆಗಿತ್ತು. ನನ್ನ ಪ್ರಕಾರ ಇದೊಂದು ರೆಗ್ಯುಲರ್ ಮೀಟಿಂಗ್. ನವೆಂಬರ್ ಅಲ್ಲಿ ಸಿಎಂ ರಾಹುಲ್ ಭೇಟಿಯಾಗಿದ್ರು, ನಾನು ಮಂತ್ರಿ ಆಗ್ತೇನೆಂದು ಹೇಳಿಲ್ಲ. ಕೆಲ ಮುಖಂಡರು ಕಾರ್ಯಕರ್ತರು ಹೇಳಿದ್ದಾರೆ ಎಂದರು.