ಬಸವಕಲ್ಯಾಣ: ನಗರದ ಜೈಶಂಕರ್ ಕಾಲನಿಯಲ್ಲಿ ಅದ್ಧೂರಿಯಾಗಿ ಜರುಗಿದ ಹಾರಕೂಡನ ಶ್ರೀ ಡಾ: ಚೆನ್ನವೀರ ಶಿವಾಚಾರ್ಯರ ತುಲಾಬಾರ ಕಾರ್ಯಕ್ರಮ
ಬಸವಕಲ್ಯಾಣ ನಗರದ ಜೈಶಂಕರ್ ಕಾಲನಿಯಲ್ಲಿ ಹಾರಕೂಡದ ಪೂಜ್ಯ ಶ್ರೀ ಡಾಕ್ಟರ್ ಚೆನ್ನವೀರ ಶಿವಾಚಾರ್ಯರಿಗೆ ಗುರುವಂದನೆ ಸಲ್ಲಿಸಿ 887ನೇ ತುಲಾಭಾರ ಮಾಡಿ ಆಶೀರ್ವಾದ ಪಡೆದರು. ಶಾಸಕ ಶರಣು ಸಲಗರ, ಶ್ರೀಮತಿ ಸಾವಿತ್ರಿ ಶರಣು ಸಲಗರ, ರಾಜಕುಮಾರ ಯಾಚೆ, ಮುಂತಾದವರು ಉಪಸ್ಥಿತರಿದ್ದರು.