ಇಳಕಲ್: ನಗರದ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ ಮಲ್ಲಪ್ಪ ಅಜ್ಜಾ ಕಡ್ಡಿ ಮಹೋತ್ಸವ
ಬಾಲಕೋಟ ಜಿಲ್ಲೆಯ ಇಳಕಲ್ ನಗರದ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ ಶ್ರೀಬನ್ನಿಮಹಾಕಾಳಿದೇವಿ ಹಾಗೂ ಚನ್ನಬಸಪ್ಪ ಅಜ್ಜಾ ಹಾಗೂ ಮಲ್ಲಪ್ಪ ಅಜ್ಜಾ ಅಡ್ಡಿಯವರ ಮಹೋತ್ಸವ ಸಂಭ್ರಮದಿAದ ನಡೆಯಿತು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಪಾಲ್ಗೊಂಡು ಬನ್ನಿಮಹಾಕಾಳಿ ದರ್ಶನವನ್ನು ಪಡೆದುಕೊಂಡರು. ದೇವಸ್ಥಾನದ ಸಮಿತಿ ಪದಾಧಿಕಾರಿಗಳು ಶಾಸಕರನ್ನ ಸತ್ಕರಿಸಿ ಗೌರವಸಿದರು.