ನಗರದಲ್ಲಿ ಮಟಕಾ ಆಡುತ್ತಿದ್ದ ಇಬ್ಬರ ಬಂಧನ. ನಗರದ ಬಾಕ್ಸೈಟ್ ರೋಡ ಬಳಿ ಮಟಕಾ ಆಡುತ್ತಿದ್ದ ಆರೋಪಿ ಶ್ಯಾಮ ಗುಲಭಾನಿ ಬಂಧಿಸಿ ಆತನಿಂದ 1,760 ರೂ ನಗದು ವಶಪಡಿಸಿಕೊಳ್ಳಲಾಗಿದೆ ಅದೇ ರೀತಿ ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟಕಾ ಆಡುತ್ತಿದ್ದ ಸುನೀಲ ಕಾಂಕಳೆ ಬಂದಿತ್ತ ಆರೋಪಿ ಈತನಿಂದ 5,570 ರೂ ಹಣವನ್ನು ವಶಪಡಿಸಿಕೊಂಡು ಗುರುವಾರ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ