ರಬಕವಿ-ಬನಹಟ್ಟಿ: ಧರ್ಮದ ಕಾಲಂನಲ್ಲಿ ಬಸವಧರ್ಮ ಎಂದು ಬರೆಸುವೆ, ಬಂಡಿಗಣಿ ಗ್ರಾಮದಲ್ಲಿ ಸಚಿವ ತಿಮ್ಮಾಪೂರ್
ಆರ್ ಎಸ್ ಎಸ್ ಬ್ಯಾನ್ ಮಾಡುವಂತೆ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದ ವಿಚಾರ ಬಂಡಿಗಣಿಯಲ್ಲಿ ಅಬಕಾರಿ ಸಚಿವಆರ್.ಬಿ. ತಿಮ್ಮಾಪುರ. ಹೇಳಿಕೆ. ಜನ ಕಡಿವಾಣ ಹಾಕ್ತಾರೆ, ಆರ್ ಎಸ್ ಎಸ್ ಅಸ್ಪೃಶ್ಯತೆ ಬಗ್ಗೆ ಮಾತನಾಡಿಲ್ಲ.ಎಷ್ಟೋ ದಲಿತರ ಶೋಷಣೆ ಬಗ್ಗೆ ಯಾವತ್ತೂ ಮಾತನಾಡಿಲ್ಲ.ಸಾಮಾಜಮುಖಿ ಯಾವುದೇ ಕಾರ್ಯಕ್ರಮಗಳಿಲ್ಲ.ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತಹ ಯಾವುದೇ ಕಾರ್ಯಕ್ರಮ ಇಲ್ಲ.ಹೆಂಗ್ ರೀ ಇವ್ರು ಧರ್ಮ ರಕ್ಷಕರು? ಎಲ್ಲ ಕಡೆ ಆರ್ ಎಸ್ ಎಸ್ ಧ್ವಜ. ಹಿಡಿದು ಓಡಾಡಿದ್ರೆ.ಯಾರು ಇವ್ರ ಮಾತು ಕೇಳ್ತಾರೆ. ಹಿಂದು ಧರ್ಮ ಬಿಟ್ಟು ಲಿಂಗಾಯತದತ್ತ ಆಸಕ್ತಿ ಹೆಚ್ಚಾಗ್ತಿದೆ.ಒತ್ತಾಯಪೂರ್ವಕವಾಗಿ ಯಾವುದೆ ಸಂಘಟನೆ ಬ್ಯಾನ್ ಮಾಡಲಾಗುವುದಿಲ್ಲ ಎಂದರು.