ಶಿವಮೊಗ್ಗ: ಬಿಜೆಪಿಯವರು ಹೊರಗಡೆ ತಿಲಕ ಇಟ್ಕೊಳ್ತಾರೆ ಮಾಡೋದಿಲ್ಲ ಹೊಲಸು ಕೆಲಸ:ನಗರದಲ್ಲಿ ಸಚಿವ ಮಧು ಬಂಗಾರಪ್ಪ ತಿರುಗೇಟು
Shivamogga, Shimoga | Sep 2, 2025
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರು ತಿಲಕ ಇಟ್ಟುಕೊಂಡು ಬರಲಿ ಎಂಬ ಬಿಜೆಪಿಯವರ ಹೇಳಿಕೆಗೆ ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ...