ಕೊಪ್ಪಳ: ನಗರದಲ್ಲಿ ಭಕ್ತರ ಮನೆ ಮನೆಗೆ ತೆರಳಿ ಸ್ಟಿಕರ್ ಅಂಟಿಸಿದ ಹರಿಹರ ಗುರುಪೀಠದ ವಚನಾನಂದ ಸ್ವಾಮೀಜಿಗಳು
Koppal, Koppal | Sep 21, 2025 ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸಲು ತಯಾರಿ ನಡೆಸಿರುವ ಹಿನ್ನೆಲೆಯಲ್ಲಿ ಇಂದು ರವಿವಾರ ಹರಿಹರ ಗುರುಪೀಠದ ಸ್ವಾಮೀಜಿಗಳಾದ ವಚನಾನಂದ ಶ್ರೀಗಳು ಭಕ್ತರ ಮನೆಮನೆಗೆ ತೆರಳಿ ಸ್ಟಿಕರ್ ಅಂಟಿಸಿ ಸಮೀಕ್ಷೆಯ ಬಗ್ಗೆ ಅರಿವು ಹಾಗೂ ಮಾಹಿತಿಯನ್ನು ಭಕ್ತರಿಗೆ ನೀಡಿದರು. ಈ ಸಮಯದಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿ ಹಲವು ಪಂಚಮಸಾಲಿ ಮುಖಂಡರು ಭಾಗವಹಿಸಿದ್ದರು.