ಕೊಪ್ಪಳ: ನಗರದ ಹಿಂದೂ ಯುವಸೇನೆ ಗಣೇಶನ ಮೇಲೆ ಪೊಲೀಸರಿಗೆ ಯಾಕಿಷ್ಟು ಕೋಪ. ಗಣೇಶ ಕೂರಿಸೋಕೆ ಹಿಂದೂ ಕಾರ್ಯಕರ್ತರ ಸವಾಲ್.!
Koppal, Koppal | Aug 24, 2025
ಕೊಪ್ಪಳ ನಗರದ ಬಸವೇಶ್ವರ ಸರ್ಕಲ್ ಬಳಿ ಹಿಂದೂ ಯುವ ಸೇನೆ ವತಿಯಿಂದ ಗಣೇಶ ಪ್ರತಿಷ್ಠಾಪನೆಗೆ ಮುಂದಾದ ಯುವಕರಿಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ...