ವಾಲ್ಮೀಕಿವೃತ್ತ) ವನ್ನು ಅಗಲೀಕರಣಗೊಳಿಸಿ ಹೊಸ ವಿನ್ಯಾಸದೊಂದಿಗೆ ನವೀಕರಣಗೊಳಿಸಿ, ವಾಲ್ಮೀಕಿ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮಿಕಿ ಪುತ್ಥಳಿಯನ್ನು ನಗರ ಶಾಸಕ ನಾರಾ ಭರತ್ ರೆಡ್ಡಿಯವರ ನೇತೃತ್ವದಲ್ಲಿಅನಾವರಣಗೊಳಿಸಲು ಸಜ್ಜಾದ ಬೆನ್ನಲ್ಲೇ ಮಂಗಳಾರ ಬೆಳಿಗ್ಗೆ 11ಗಂಟೆಗೆ ವಾಲ್ಮೀಕಿ ವೃತ್ತದ ಅಭಿವೃದ್ಧಿ ಕಾರ್ಯವನ್ನು ಮಾಜಿ ಸಚಿವ, ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ನೂತನ ವರ್ಷದ ಜನವರಿ 3ರಂದು ಬಳ್ಳಾರಿ ನಗರದಲ್ಲಿಹಬ್ಬದ ವಾತಾವರಣ ನಿರ್ಮಿಸಿ ಅತ್ಯಂತ ವಿಜೃಂಭಣೆಯಿAದವಾಲ್ಮೀಕಿ ಪುತ್ಥಳಿಯನ್ನು ಅನಾವರಣಗೊಳಿಸಲು ಯೋಚಿಸಿರುವ ನಗರ ಶಾಸಕ ನಾರಾ ಭರತ್ ರೆಡ್ಡಿಯವರಕಾರ್ಯವನ್ನು ಮಾಜಿ ಸಚಿವ