ಬೆಂಗಳೂರು ಉತ್ತರ: ನೀವು SSLC ಓದುತ್ತಿದ್ದೀರಾ? ಈ ಮೇಜರ್ ಅಪ್ಡೇಟ್ ಮಿಸ್ ಮಾಡಬೇಡಿ! ಶಿಕ್ಷಣ ಸಚಿವ ಮಧು ಬಂಗಾರಪ್ಪ ನಗರದಲ್ಲಿ ಹೇಳಿದ್ದೇನು? SSLC ಮಕ್ಕಳ ಗಮನಕ್ಕೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ KR ಸರ್ಕಲ್ ಅಲ್ಲಿ ಅಕ್ಟೋಬರ್ 15 ಸುದ್ದಿಗೋಷ್ಠಿ ನಡೆಸಿ ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ. ಪಾಸಿಂಗ್ ಮಾರ್ಕ್ಸ್ ಶೇಕಡಾ 33 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ಮುಂದೆ 33 ಅಂಕ ಗಳಿಸಿದ್ದರೂ ವಿದ್ಯಾರ್ಥಿಗಳು ಪಾಸ್ ಆಗ್ತಾರೆ. ಈ ಬಗ್ಗೆ ಮಧು ಬಂಗಾರಪ್ಪ ಅವರೇ ಮಾತನಾಡಿದ್ದಾರೆ.