ವಿಜಯಪುರ: ಕುದರಿ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣದಿಂದ ಬೀದಿಗೆ ಬಿದ್ದ 120 ಕುಟುಂಬಗಳು ಪರಿಹಾರಕ್ಕಾಗಿ ಮನವಿ
Vijayapura, Vijayapura | Sep 5, 2025
ರಸ್ತೆ ಅಗಲೀಕರಣದ ಹೆಸರಿನಲ್ಲಿ 120 ಕುಟುಂಬಗಳನ್ನು ಶಾಸಕ ರಾಜುಗೌಡ ಪಾಟೀಲ್ ಬೀದಿಗೆ ತಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ವಿಜಯಪುರ...