ರಾಣೇಬೆನ್ನೂರು: 39 ಲಕ್ಷ ರೂ.ವೆಚ್ಚದ ಸಿಸಿ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ನಗರದ 5ನೇ ವಾರ್ಡಿನಲ್ಲಿ ಭೂಮಿ ಪೂಜೆ
Ranibennur, Haveri | Sep 2, 2025
ರಾಣೇಬೆನ್ನೂರಿನ ವಾರ್ಡ್ ನಂ 5ರಲ್ಲಿ 39 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಗುದ್ದಲಿ ಪೂಜೆ...