ಗದಗ: ನಗರದಲ್ಲಿ ಪ್ರಧಾನಿ ಮೋದಿಜೀ ಹುಟ್ಟು ಹಬ್ಬದ ಪ್ರಯುಕ್ತ ನಮೋ ಯುವ ಓಟ
Gadag, Gadag | Sep 30, 2025 ಭಾರತೀಯ ಜನತಾ ಪಾರ್ಟಿ ಗದಗ ನಗರ, ಗ್ರಾಮೀಣ ಮಂಡಳ ಹಾಗೂ ಗದಗ ಜಿಲ್ಲಾ ಯುವ ಮೊರ್ಚಾ, ಶಹರ ಯುವ ಶಹರ ಮೊರ್ಚಾ ವತಿಯಿಂದ ಪ್ರಧಾನಿ ಮೋದಿಜೀ ಅವರ 75 ನೇ ಹುಟ್ಟು ಹಬ್ಬದ ಪ್ರಯುಕ್ತ ನಮೋ ಯುವ ಓಟ ಮತ್ತು ನಶಾ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.