ಬಂಗಾರಪೇಟೆ: ಟಾಟಾ ಎಸಿ ಹಾಗೂ ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು : ಆನಂದ ಗಿರಿ ಬಳಿ ಘಟನೆ
ಟಾಟಾ ಎಸಿ ಹಾಗೂ ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು : ಆನಂದ ಗಿರಿ ಬಳಿ ಘಟನೆ ಬಂಗಾರಪೇಟೆ ಪಟ್ಟಣದ ಆನಂದ ಗಿರಿ ಬಳಿ ಗುರುವಾರ ರಾತ್ರಿ 9:00 ಯಲ್ಲಿ ಟಾಟಾ ಎಸಿ ಮತ್ತು ಬೈಕ್ ನಡುವೆ ಅಪಘಾತದಲ್ಲಿ ಬೈಕ್ ಸವಾರ 28 ನವೀನ್ ಮೃತಪಟ್ಟಿದ್ದಾನೆ ಆಲಂಬಡಿ ಗ್ರಾಮದ ನಿವಾಸಿ ನವೀನ್ ಗಾರೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದ್ದು ಟಾಟಾ ಎಸಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ