ಹುಮ್ನಾಬಾದ್: ಪಟ್ಟಣದಲ್ಲಿ ಆರ್ಯ ಸಮಾಜ ರಾಷ್ಟ್ರೀಯ ಕಾರ್ಯಕಾರಿಣಿ ದಿ. ಸುಭಾಶ ಅಷ್ಠಿಕರ ನಿವಾಸಕ್ಕೆ ಮಂತ್ರಿ ಈಶ್ವರ ಖಂಡ್ರೆ ಭೇಟಿ, ಸಾಂತ್ವಾನ
Homnabad, Bidar | Sep 2, 2025
ಕಳೆದ ಮೂರು ದಿನಗಳ ಹಿಂದೆಯಷ್ಟೇ ನಿಧನರಾದ ಆರ್ಯ ಸಮಾಜದ ರಾಷ್ಟ್ರೀಯ ಕಾರ್ಯಕಾರಣಿ ದಿ. ಸುಭಾಷ್ ಅಷ್ಠಿಕರ್ ಅವರ ಹುಮ್ನಾಬಾದ್ ನಿವಾಸಕ್ಕೆ ಜಿಲ್ಲಾ...