Public App Logo
Jansamasya
National
���ीएसटी
Happydiwali
Railinfra4andhrapradesh
Nextgengst
Cybersecurityawareness
Pmmsy
Diwali2025
Fidfimpact
Matsyasampadasesamriddhi
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds

ಕಲಬುರಗಿ: ಆರ್‌ಎಸ್‌ಎಸ್ ಲಾಠಿಯಿಂದ ಮಕ್ಕಳು, ಬಡವರ ಮೇಲೆ ಪರಿಣಾಮ: ನಗರದಲ್ಲಿ ಸಿಪಿಐಎಂ ಕಾರ್ಯದರ್ಶಿ ಕೆ ನೀಲಾ

Kalaburagi, Kalaburagi | Oct 22, 2025
ಕಲಬುರಗಿ : ಪಥಸಂಚಲನದ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತರರು ಲಾಠಿಯಿಂದ ಬಡವರು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಅಂತಾ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದ್ದಾರೆ.. ಅ22 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಲಾಠಿ ಅನ್ನೊದು ಮಾರಕಾಸ್ತ್ರವೇ.. ಅದೊಂದು ಆಯುಧವಾಗಿದೆ.. ಲಾಠಿ ಹಿಡಿದು ಶೋಕಿಗಾಗಿ ಪಥಸಂಚಲನ ಮಾಡ್ತಿರ ಅಂತಾ ಕೆ ನಿಲಾ ಕಿಡಿಕಾರಿದ್ದಾರೆ.

MORE NEWS