ರಾಯಚೂರು ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಶುಕ್ರವಾರ 11 ಗಂಟೆಗೆ ಡಿಸಂಬರ್ 14 ರಂದು ರಾಯಚೂರಿನ ಮಹಾತ್ಮ ಗಾಂಧೀಜಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಟ್ಯಾಗೋರ್ ಉತ್ಸವ 2025 ನಿಮಿತ್ಯ ಕಾರ್ಯಕ್ರಮದ ಯಶಸ್ವಿಗಾಗಿ ಪೂಜೆ ಮಂಡಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಂತ್ರಣ ಪತ್ರಿಕೆಯನ್ನು ಓಂ ಸಾಯಿ ಧ್ಯಾನಮಂದಿರದ ಸಾಯಿ ಕಿರಣ ಆದೊನಿ ಪೂಜಾ ಕಾರ್ಯಕ್ರಮ ನೆರವೇರಿಸಿ ಬಿಡುಗಡೆ ಮಾಡಿ ಶುಭಕೋರಿದರು.