ಹುಲಸೂರ: ಹುಚ್ಚು ಹಿಡಿದ ನಾಯಿಯಂತೆ ಬಡ ಬಡಿಸುತ್ತಿರುವ ಕನ್ನೇರಿ ಸ್ವಾಮಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ; ಪಟ್ಟಣದಲ್ಲಿ ಶ್ರೀ ಡಾ ಶಿವಾನಂದ ಸ್ವಾಮೀಜಿ
Hulsoor, Bidar | Oct 13, 2025 ಬಸವಕಲ್ಯಾಣ: ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಗುರವಾಗಿ ಮಾತನಾಡಿ, ಬಸವ ತತ್ವ ಪರ ಇರುವ ಸ್ವಾಮೀಜಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕನ್ನೇರಿಯ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿ ಹುಚ್ಚು ನಾಯಿಯಹಾಗೆ ಬಡ ಬಡಿಸುವ ಸ್ವಾಮಿ ಆಗಿದ್ದಾರೆ ಎಂದು ಹುಲಸೂರನ ಶ್ರೀ ಡಾ: ಶಿವಾನಂದ ಮಹಾಸ್ವಾಮೀಜಿ ಕಿಡಿ ಕಾರಿದರು