ಮೈಸೂರು: ಆಕ್ಟಿವಾ ಸ್ಕೂಟರ್ ನೊಂದಣಿ ಸಂಖ್ಯೆ ಕೊನೆ ನಂಬರ್ ಗೆ ಸ್ಟಿಕ್ಕರ್ ಅಂಟಿಸಿ ಸಿಕ್ಕಿಬಿದ್ದ ಭೂಪ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Mysuru, Mysuru | Aug 16, 2025
ಆಕ್ಟಿವಾ ಸ್ಕೂಟರ್ ನ ನೊಂದಣಿ ಸಂಖ್ಯೆಯ ಕೊನೆ ನಂಬರ್ ಗೆ ಕಪ್ಪು ಸ್ಟಿಕ್ಕರ್ ಅಂಟಿಸಿ ಸಂಚಾರಿ ಪೊಲೀಸರನ್ನ ಯಾಮಾರಿಸುತ್ತಿದ್ದ ಭೂಪ...