ಹುಮ್ನಾಬಾದ್: ನಿರಂತರ ಮಳೆಗೆ ಧೂಮ್ಮನಸೂರಿನಲ್ಲಿ ಮನೆಗೋಡೆ ಕುಸಿದು ಹಾನಿ, ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಭೇಟಿ ಪರಿಹಾರದ ಭರವಸೆ
Homnabad, Bidar | Aug 29, 2025
ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಧುಮುಸೂರಿನಲ್ಲಿ ಮನೆಗಳ ಗೋಡೆ ಕುಸಿದು ಹಾನಿ...