ಬಾಗಲಕೋಟೆ: ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 2 ಚಿನ್ನ 1 ಕಂಚಿನ ಪದಕ ಮುಡಿಗೇರಿಸಿಕೊಂಡ ಬಾಗಲಕೋಟೆ ಕರಾಟೆಪಟುಗಳು
Bagalkot, Bagalkot | Sep 2, 2025
ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಆಗಷ್ಟ್ 30 ಮತ್ತು 31 ರಂದು ನಡೆದ 4ನೇ ಸೌತ್ ಇಂಡಿಯಾ ಜೋನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಭಾರತದ...