ಇಳಕಲ್: ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಎಪಿಜೆ ಅಬ್ದುಲ್ ಕಲಾಂ ಜಯಂತಿ ಆಚರಣೆ
Ilkal, Bagalkot | Oct 15, 2025 ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಅಬ್ದುಲ್ ಕಲಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಅ.15 ಬುಧವಾರ ಆಚರಿಸಲಾಯಿತು ಉಪಸ್ಥಿತರಿದ್ದು ಬಾಗಲಕೋಟ್ ಜಿಲ್ಲಾ ಅಂಬೇಡ್ಕರ್ ಸಮಿತಿ ಅಧ್ಯಕ್ಷರಾದ ಶ್ರೀ ಶರಣಪ್ಪಣ್ಣ ಆಮದಿಹಾಳ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಮಹಾಂತೇಶ್ ಹನುಮನಾಳ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಶ್ರೀಮತಿ ಕಲ್ಪನಾ ಗಜೇಂದ್ರಗಡ ಶ್ರೀಮತಿ ಸುಮಿತ್ರ ರಜಪೂತ್ ಶ್ರೀಮತಿ ಖಾಜಾಬೀ ಸೊಲ್ಲಾಪುರ್ ಶ್ರೀಮತಿ ಗೀತಾ ಹಿಟ್ನಾಳ್ ಮತ್ತು ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಸಪ್ಪರದ ಉಪಾಧ್ಯಕ್ಷರಾದ ಅಹಮದ್ ಭಾಗವಾನ್ ಕಂಡಕ್ಟರ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು