ದಾಂಡೇಲಿ: 1 ರೂಪಾಯಿಗೆ ಒಂದು ಬಿಎಸ್ಎನ್ಎಲ್ ಸಿಮ್ ಮಾರಾಟ ಮೇಳ, ನಗರದಲ್ಲಿ ಬಿಎಸ್ಎನ್ಎಲ್ ಕಿರಿಯ ಅಭಿಯಂತರೆ ಕಲ್ಪನಾ ಮಾಹಿತಿ
Dandeli, Uttara Kannada | Aug 21, 2025
ದಾಂಡೇಲಿ : ಬಿಎಸ್ಎನ್ಎಲ್ ಸಂಸ್ಥೆಯು ಆಗಸ್ಟ್ .01ರಿಂದ ಆಗಸ್ಟ್ 31ರವರೆಗೆ ಒಂದು ರೂಪಾಯಿಗೆ ಒಂದು ಸಿಮ್ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ಇದರ...